ಯುವ ನಿಧಿಗೆ ಅರ್ಜಿ ಹಾಕಲು ಕಡ್ಡಾಯವಾಗಿ ಇರಬೇಕಾದ ದಾಖಲೆಗಳು
ಅರ್ಹತೆಯ ಮಾನದಂಡಗಳು :
1) ಕಡ್ಡಾಯವಾಗಿ ಡಿಪ್ಲೋಮ/ಪದವಿ ತೇರ್ಗಡೆಯಾದ ವಿದ್ಯಾರ್ಥಿ ಕರ್ನಾಟಕದಲ್ಲಿ ಕನಿಷ್ಠ ಅಂದ್ರು ಆರು ವರ್ಷ ಓದಿರಬೇಕು
2) ಕಡ್ಡಾಯವಾಗಿ ಡಿಪ್ಲೋಮಾ ಅಥವಾ ಪದವಿಯನ್ನು 2023ನೇ ವರ್ಷದಲ್ಲಿ ಮಾತ್ರ ಪೂರೈಸಿರಬೇಕು.
3) ಪದವಿ ಪೂರೈಸಿ 180 ದಿನಗಳು ಮಾತ್ರ ಸದರಿಯವರು ಈ ಯೋಜನೆಯಲ್ಲಿ ಫಲಾನುಭವಿಗಳ ಸೇವೆಯನ್ನು ಪಡೆಯಲು ಅರ್ಹರಾಗಿರುತ್ತಾರೆ.
4) ಇತ್ತೀಚಿಗೆ ತೆರಗಡೆಯಾದ ವಿದ್ಯಾರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು ಆದರೆ ಅವರಿಗೆ ಸರಕಾರದಿಂದ ಸಿಗುವ ಆಶೀರ್ವಾದ ದುಡ್ಡು ಆರು ತಿಂಗಳು ಕಳೆದ ನಂತರ ಮಾತ್ರ ಸಿಗುತ್ತದೆ.
5) ಆರು ವರ್ಷಗಳ ಕಾಲ ಓದಿದ್ದೇನೆ ಎಂದು ಹೇಳಲು ಸದರಿ ಕರ್ನಾಟಕ ವಿದ್ಯಾರ್ಥಿಗಳು ಸರ್ಟಿಫಿಕೇಟ್, ಸಿಟಿ ನಂಬರ್, ರೇಷನ್ ಕಾರ್ಡ್ ಮುಂತಾದವುಗಳಿಗೆ ಅರ್ಜಿ ಸಲ್ಲಿಸಬಹುದು.
6) ಸದರಿ ಯೋಜನೆ ಅಡಿ ಫಲಾನುಭವಿಗಳ ಸೇವೆಗಳನ್ನು ಪಡೆದುಕೊಳ್ಳಲು ಯಾವುದೇ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುವ ಸ್ವಯಂ ಉದ್ಯೋಗಿ ಇದ್ದವರು ಅನರ್ಹರಾಗಿರುತ್ತಾರೆ.
7) ಡಿಗ್ರಿಯನ್ನು ಮುಗಿಸಿ PG ಹೆಚ್ಚಿನ ವ್ಯಾಸಂಗಕ್ಕೆ ಹೋಗುವ ಈ ಯೋಜನೆಯ ಸೇವೆ ಸಿಗುವುದಿಲ್ಲ.
8) ಇಎಸ್ಐ ಪಿಎಫ್ ಸರ್ಕಾರದಿಂದ ಪಿಂಚಣಿ ಪಡೆಯುವ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಹರಲ್ಲ
9) ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಥಿಗಳು ತಮ್ಮ ಆಧಾರ್ ಸಂಖ್ಯೆಗೆ ಮೊಬೈಲ್ ನಂಬರ್ ಲಿಂಕ್ ಮತ್ತು ಬ್ಯಾಂಕ್ ಖಾತೆ ಆಧಾರ್ ಸಿಡಿಂಗ್ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು.

Comments
Post a Comment