ಬಹುಜನರ ಆಶಾಕಿರಣ ಮಲ್ಲಿಕಾರ್ಜುನ ಖರ್ಗೆ



ದಲಿತ ಸಮುದಾಯದಲ್ಲೆ ಇಂದು ಹೆಚ್ಚು ಚರ್ಚೆಗೆ ಒಳಗಾಗುತ್ತಿರುವ ಹೆಸರೇ ಮಲ್ಲಿಕಾರ್ಜುನ ಖರ್ಗೆ ಅಂದರೆ ಮೊನ್ನೆ ನೆಡೆದ ಭಾರತ ಮೈತ್ರಿಕೂಟದ ಸಭೆಯಲ್ಲಿ ಅಖಂಡ ಭಾರತದ ಪ್ರಮುಖ ಹುದ್ದೆಯಾದ ಮಂತ್ರಿ ಪದವಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾದ ಮಮತಾ ಬ್ಯಾನರ್ಜಿ ಮತ್ತು ಅರವಿಂದ ಕ್ರೇಜಿವಾಲ್ ಮಾನ್ಸ ದಲಿತ ಖರ್ಗೆಯವರ ಪ್ರಧಾನಿ ಪ್ರಧಾನ ಹುದ್ದೆಗೆ ಶಿಫಾರಸರು ಈ ಮೂಲಕ ಇಡೀ ಭಾರತದಲ್ಲಿ 77 ವರ್ಷಗಳಿಂದ ಸದ್ದಿಲ್ಲದ ಸಂಚಲನವನ್ನು ಉನ್ನತ ಮಟ್ಟದಲ್ಲಿ ಹೊಂದಿದ್ದಾರೆ ಖರ್ಗೆಯವರ ಹೆಸರು ಕೇಳಿಬಂದಿರುವುದರಲ್ಲಿ ಆಶ್ಚರ್ಯವೇನಿಲ್ಲ..

2004 ರಲ್ಲಿ ಎಸ್‌ಎಂ ಕೃಷ್ಣ ನೇತೃತ್ವದ ಕಾಂಗ್ರೆಸ್ ಹೀನಾಯ ಸೋಲುಂಟಾಗ ಕಾಂಗ್ರೆಸ್‌ಗೆ ಬಿಜೆಪಿಗೆ ದೂರವಿಡಲು ಜೆಡಿಎಸ್‌ನ ಸಹಕಾರ ಅಗತ್ಯವಾಗಿತ್ತು ಆಗ ಎಸ್‌ಎಂ ಕೃಷ್ಣ ಸಂಪುಟದಲ್ಲಿ ಪ್ರಭಾವಿ ನಾಯಕರಾಗಿದ್ದ ಮಲ್ಲಿಕಾರ್ಜುನ್ ಖರ್ಗೆಯವರ ಹೆಸರುಮುಖ್ಯಮಂತ್ರಿ ಹುದ್ದೆಗೆ ಅರ್ಜಿ ಸಲ್ಲಿಸಿದಾಗ ಜೆಡಿಎಸ್ ಪಕ್ಷವು ಇದನ್ನು ವಿರೋಧಿಸಿತು ಇದನ್ನು ನಿರಾಕರಿಸಿದ ಖರ್ಗೆ ಬೆಂಬಲಿಗರು ಕೆಲವು ಸಲಹೆಗಳನ್ನು ಕೇಳಿದರು. ದಿನ ಇಂತಹ ಅವಕಾಶ ಬಂದೇ ಬರುತ್ತದೆ ತಾಳ್ಮೆಯಿಂದ ಕಾಯೋಣ ಅಂತ ಹೇಳಿ ಕಾಂಗ್ರೆಸ್ನಲ್ಲೇ ಮುಂದುವರಿದಿದ್ದು ಅವರ ಮುತ್ಸದಿತನಕ್ಕೆ ಸಾಕ್ಷಿ ನಂತರ ಮಾನ್ಯ ಧರಂಸಿಂಗ್ ರವರು ಮುಖ್ಯಮಂತ್ರಿಯಾದದ್ದು ಇತಿಹಾಸ.

ಮುಂದೆ ಸರ್ಕಾರ ಸೇರಿದಂತೆ ಮೂರು ಬಾರಿ ಮುಖ್ಯಮಂತ್ರಿ ಹುದ್ದೆಗೆ ಮಲ್ಲಿಕಾರ್ಜುನ ಖರ್ಗೆಯವರ ಹೆಸರು ಕೇಳಿ ಬಂದರೂ ಅದೃಶ್ಚ ಅವರಿಗೆ ಕೈ ಕೊಟ್ಟಿತ್ತು 2008 ರಲ್ಲೂ ಕೂಡ ಖರ್ಗೆ ನೇತೃತ್ವದ ಚುನಾವಣೆ ಎದುರಿಸಿದ ಕಾಂಗ್ರೆಸ್ ಯಡ್ಡಿಯೂರಪ್ಪನವರ ಸಾರಥ್ಯದ ಬಿಜೆಪಿ ಎದುರು ಸೋತಿರಬಹುದು ಆದರೆ ಖರ್ಗೆ ಮುಖ್ಯಮಂತ್ರಿಯಾಗುತ್ತಿದ್ದರೇನೋ ಆದರೆ ಆಗಲಬದಿದ್ದರು ನಿರಾಸೆ…

ಇವರು ತಮ್ಮ ಸ್ವಂತ ಸಾಮರ್ಥ್ಯ ಮತ್ತು ಕಠಿಣ ಪರಿಶ್ರಮದಿಂದ ಈ ಹಂತಕ್ಕೆ ಬಂದಿದ್ದಾರೆ ಇವರಿಗೆ ಎಲ್ಲಾ ಜಾತಿ ಧರ್ಮಗಳ ಬೆಂಬಲ ನೀಡಿರುವುದು ವಿಶೇಷ 1972 ರಲ್ಲಿ ಕಾನೂನು ಪದವಿ ಪೂರೈಸಿ ರಾಜಕಾರಣಕ್ಕೆ ಕಾಲಿಟ್ಟ ಖರ್ಗೆಯವರು ಮೊದಲ ಚುನಾವಣೆಯಲ್ಲೇ ವಿಜಯ ಸಾಧಿಸಿದಾಗ ಅವರ ಸಾಮರ್ಥ್ಯವನ್ನು ನೋಡಿ ಡಿ ದೇವರಾಜು ಅರಸು ಅವರು ಸಚಿವ ಸ್ಥಾನವನ್ನು ಪಡೆದ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬಂದಾಗಲೆಲ್ಲಾ ಖರ್ಗೆಯವರು ಅವರ ಸಾಮರ್ಥ್ಯವನ್ನು ಬಿಂಬಿಸಿದರು. ಒಂದು ಹೆಗ್ಗಳಿಕೆ ಅಂತ ಕೂಡ ನಾವು ಹೇಳಬಹುದು.

ಕಾಲಾನು ಕಾಲದಿಂದಲೂ ಸರ್ಕಾರಿ ಹುದ್ದೆಗಳಲ್ಲಿ ಉತ್ತಮವಾದ ಹುದ್ದೆಗಳೆಲ್ಲಾ ಜನರಲ್ ಕ್ಯಾಟಗರಿ ಪಾಲಾಗಿ ಉಳಿದ ಡಿಗ್ರೂಪ್ ಹುದ್ದೆಗಳು ಹಮಾಲಿ ಯಂತಹ ಕೆಲಸಗಳನ್ನು ದಲಿತರ ಮತ್ತು OBC ಗಳಿಗೆ ಮೀಸಲಿಡುವ ಪರಿಪಾಠವನ್ನು ಬೆಳೆಸುವ ಸರ್ಕಾರಗಳು ಅಮಾನುಷ ಪದವಿಗಳನ್ನು ಅಳವಡಿಸಿಕೊಂಡಿವೆ. ಅದಕ್ಕೆ ತಕ್ಕಂತೆ ಉತ್ತಮ ದಲಿತರು ಮತ್ತು OBC ಗಳಿಗೆ ದೊರೆತರೆ ನಿಜಕ್ಕೂ ಅದೊಂದು ಕೆಲಸ ಎನಿಸಿಕೊಳ್ಳಬಹುದು.

ಕಳೆದ 30 ವರ್ಷಗಳ ಸುಧೀರ್ಘ ಅವಧಿಯ ದಲಿತ ಸಮುದಾಯಗಳು ತಮ್ಮ ಹಕ್ಕುಗಳಿಗಾಗಿ ಆಳುವ ಸರ್ಕಾರಗಳ ವಿರುದ್ಧ ಸೆಣಸುತ್ತಿದೆ ಆದರೆ ಇದುವರೆಗೂ ಕನಿಷ್ಠ ಬೇಡಿಕೆಗಳು ಸಹ ಸಂಸ್ಥೆಯು ಬಂದಂತಹ ಸರ್ಕಾರಗಳು ಪದೇ ಪದೇ ಮೋಸ ಮಾಡುತ್ತಲೇ ಇವೆ ಪರಿಹಾರ ಎಂಬ ಮರೀಚಿಕೆಯಾಗಿ ಉಳಿದು ಹೋಗುವುದೇನೋ ಎಂಬ ಆತಂಕದ ಜೀವನದ ಬಂಡಿ ದಲಿತರಿಗೆ ಈಗ ಮಲ್ಲಿಕಾರ್ಜುನ ಖರ್ಗೆಯವರು ನಿಜವಾಗಿಯೂ ಆಶಾ ಕಿರಣವಾಗಿ ಕಾಣಿಸುತ್ತಿದ್ದಾರೆ ನಮ್ಮಲ್ಲಿನ ವೈಮನಸ್ಯ ರಾಜ್ಯದ ಬಹುಜನರು ಇಂದು ಏಳಿಗೆಗಾಗಿ ಖರ್ಗೆಯವರನ್ನು ಬೆಂಬಲಿಸುವುದು ಅನಿರ್ವಾಯವಾಗಿದೆ ..

ಹಾಗಂತ ನಾನು ಕಾಂಗ್ರೆಸ್ ಅಥವಾ ಬಿಜೆಪಿ ಪಕ್ಷದ ಕಾರ್ಯಕರ್ತರಲ್ಲ ನನ್ನದೇ ಆದ ಸ್ವಂತ ಕಾರ್ಯಕರ್ತನನ್ನು ಒಲೈಸಿ ಬದುಕುವ ದರ್ದು ನನಗಿಲ್ಲ ಸ್ಥಿತಿಯನ್ನು ಗಮನಿಸುತ್ತಾ ಬಹಳ ಎಚ್ಚರಿಕೆಯಿಂದ ಮುನ್ನೆಚ್ಚರಿಕೆ ವಹಿಸುವುದನ್ನು ನಾವು ಕಲಿಯಬೇಕಾಗಿದೆ.

ಅನ್ಯ ಸಮುದಾಯದವರಿಗೆ ಇಂತಹ ಚಿಕ್ಕ ಸುಳಿವು ಸಿಕ್ಕರೂ ಸಾಕಿತ್ತು ಅವರ ಭಾವಿ ಪ್ರಧಾನಿಯ ಮಟ್ಟಕ್ಕೆ ವಿಜೃಂಭಿಸಿ ಸಂತಸ ಪಡುತ್ತಿದೆ ಆದರೆ ನಮ್ಮಲ್ಲಿ ಇಂತಹ ಚಟುವಟಿಕೆಗಳು ಕಾಣುತ್ತಿಲ್ಲ ಎಂದು ಸಂದೇಹ ವ್ಯಕ್ತಪಡಿಸಿದ್ದಾರೆ ದಲಿತರಲ್ಲಿ ಇಂತಹ ಜಡತ್ವ ತೊಲಗಲು ಇಂತಹ ಅವಕಾಶಗಳು ಸಿಗುವುದೇ ಇಲ್ಲ ಎಂದು ಸಹ ಉತ್ತಮ ಅವಕಾಶಗಳು ದಲಿತರು ಬಹುಜನ ಸಮಾಜ ಕೊಂಚ ಕಾಣುವಿರಿ...

ಸದಾವಕಾಶವನ್ನು ಕಳೆದುಕೊಳ್ಳಬೇಡಿ ಮುಂದಿನ ಫೀಲಿಂಗ್ ಅನ್ನು ಗಮನದಲ್ಲಿರಿಸಿಕೊಂಡು ಒಂದು ಒಳ್ಳೆ ನಿರ್ಧಾರ ಕೈಗೊಳ್ಳಿ ಶಿಕ್ಷಣ ಉದ್ಯೋಗ ಬೇಡಿಕೆಗಳು ನಿಮ್ಮ ಗಮನದಲ್ಲಿರಲಿ..


Comments

Popular posts from this blog

ಬದುಕಿದಾಗ ಒಂದು ಗುಲಾಬಿ ಕೊಡಬಾರದೆ?

ಚೌಧರಿ ಚರಣ ಸಿಂಗ್" ಬಗ್ಗೆ ಬಲ್ಲಿರಾ ?

ಯುವ ನಿಧಿಗೆ ಅರ್ಜಿ ಹಾಕಲು ಕಡ್ಡಾಯವಾಗಿ ಇರಬೇಕಾದ ದಾಖಲೆಗಳು