ಇಂದಿನಿಂದ ಯುವ ನಿಧಿಗೆ ಅರ್ಜಿ ಪ್ರಾರಂಭ


 ಯುವ ನಿಧಿ ಅರ್ಜಿಗಳು ಡಿಸೆಂಬರ್ 26 ರಿಂದ ಪ್ರಾರಂಭವಾಗುತ್ತವೆ.

★ ಯೋಜನೆ: ಪ್ರಯೋಜನ: ★ 


★ ಇಂದಿನಿಂದ (26-12-2023) ಮಾಸಿಕ ನಿರುದ್ಯೋಗ ಭತ್ಯೆಯ "ಯುವ ನಿಧಿ" ಯೋಜನೆಗೆ ಅರ್ಜಿ ಸಲ್ಲಿಸಲು (ನೋಂದಣಿ ಪ್ರಕ್ರಿಯೆಗೆ) ಅವಕಾಶ.!!


★ 2023ರಲ್ಲಿ ಪದವಿ ಪಡೆದು 6 ತಿಂಗಳವರೆಗೂ ಉದ್ಯೋಗ ಲಭಿಸದ ಯುವಜನರಿಗೆ 2 ವರ್ಷಗಳವರೆಗೆ ಅಥವಾ ಉದ್ಯೋಗ ಸಿಗುವವರೆಗೆ ನಿರುದ್ಯೋಗ ಭತ್ಯೆ.!


★ ಪದವೀಧರರಿಗೆ ಪ್ರತೀ ತಿಂಗಳು 3,000 ರೂಪಾಯಿ.!


★ ಡಿಪ್ಲೊಮಾ ಪದವೀಧರರಿಗೆ ಪ್ರತೀ ತಿಂಗಳು 1,500 ರೂಪಾಯಿ.!


★ ಸುಮಾರು 3.7 ಲಕ್ಷ ಯುವ ಜನರಿಗೆ ಈ ಯೋಜನೆಯ ಲಾಭ.!


 *ಅರ್ಹತೆಗಳು*

1) ಡಿಪ್ಲೊಮಾ/ಡಿಗ್ರಿ 2023‌ ನೇ ವರ್ಷದಲ್ಲಿ ಪಾಸ್ ಆಗಿರಬೇಕು.

2) ಡಿಪ್ಲೊಮಾ/ಡಿಗ್ರಿ ಮುಗಿಸಿ ಮುಂದಿನ ವಿದ್ಯಾಭ್ಯಾಸಕ್ಕೆ ಅಡ್ಮಿಷನ್ ಆಗಿರಬಾರದು.

3) ಕನಿಷ್ಠ ಹತ್ತು ವರ್ಷಗಳಕಾಲ ಕರ್ನಾಟಕದಲ್ಲಿ ವ್ಯಾಸಂಗ ಮಾಡಿರಬೇಕು.

4) ಸರ್ಕಾರಿ/ಅರೆ ಸರ್ಕಾರಿ/ಕಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರಬಾರದು.

5) ಆಧಾರ ಕಾರ್ಡಿಗೆ ಮೊಬೈಲ್ ನಂಬರ ಲಿಂಕ ಆಗಿರಬೇಕು.

6) ಬ್ಯಾಂಕ್ ಅಕೌಂಟಿಗೆ ಅದಾರ ಕಾರ್ಡ, ಪ್ಯಾನ್ ಕಾರ್ಡ, NPCI ಲಿಂಕ್‌ ಆಗಿರಬೇಕು.

* ಗ್ರಾಮ್ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ 


 *ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು* 

1) ಆಧಾರ ಕಾರ್ಡ

2) ಮೊಬೈಲ್ ನಂಬರ, ಇಮೇಲ್‌ ಐಡಿ 

3) SSLC, PUC ಮಾರ್ಕ್ಸ್ ಕಾರ್ಡ

4) ಡಿಪ್ಲೊಮಾ/ಡಿಗ್ರಿ ಕೊನೆಯ ಮಾರ್ಕ್ಸ್ ಕಾರ್ಡ

5) ಆರು ವರ್ಷಗಳ ಕಾಲ ಕರ್ನಾಟಕದಲ್ಲಿ ವ್ಯಾಸಂಗ ಮಾಡಿರುವ ಬಗ್ಗೆ ದಾಖಲೆಗಳನ್ನು ಕೊಡಬೇಕು

  * ಡಿಗ್ರಿ ಮಾರ್ಕ್ಸ ಕಾರ್ಡ

  * ಡಿಪ್ಲೊಮಾ ಮಾರ್ಕ್ಸ ಕಾರ್ಡ

  * ರೇಷನ ಕಾರ್ಡ

  * CET ನಂಬರ

6) ಅಂಗವಿಕಲ ಪ್ರಮಾಣ ಪತ್ರ. ( ಇದ್ದರೆ ಮಾತ್ರ )

Comments

Popular posts from this blog

ಬದುಕಿದಾಗ ಒಂದು ಗುಲಾಬಿ ಕೊಡಬಾರದೆ?

ಚೌಧರಿ ಚರಣ ಸಿಂಗ್" ಬಗ್ಗೆ ಬಲ್ಲಿರಾ ?

ಯುವ ನಿಧಿಗೆ ಅರ್ಜಿ ಹಾಕಲು ಕಡ್ಡಾಯವಾಗಿ ಇರಬೇಕಾದ ದಾಖಲೆಗಳು